ಡೀಸೆಲ್ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಏರಿಸಿದ್ದರಿಂದ ಬಿಎಂಟಿಸಿಗೆ ನಿತ್ಯ ಸುಮಾರು 4 ಲಕ್ಷ ಹೆಚ್ಚುವರಿ ಹೊರೆಯಾಗಿದೆ. ರಾಜ್ಯ ಸರ್ಕಾರವು ಡೀಸೆಲ್ ಮೇಲಿನ ತೆರಿಗೆಯನ್ನು ಶೇ.19ರಿಂದ ಶೇ.21ಕ್ಕೆ ಏರಿಸಿದ್ದರಿಂದ ಬಿಎಂಟಿಸಿಗೆ ಹೊರೆಯಾಗಿದೆ. <br /> <br />Tax increment on petrol and diesel proposed by the state government in its budget has hit BMTC as the corporation is already running under the loss.